Thursday, 24 October 2013

ನೋವು- ನಲಿವು
ಹೊಮ್ಮಿಸುವಷ್ಟು ಭಾವನೆ ನೋವು
ಹೊಮ್ಮಿಸದದೇಕೆ ನಲಿವು ? ನೋವಿಗಿರುವಾಗ ಸುಧೀರ್ಘ ಉಳಿವು ಅದೇಕೆ ನಲಿವಿಗೆ ತ್ವರಿತ ಅಳಿವು ?

ಪ್ರತಿ ಹ್ರದಯದಲ್ಲೂ ನೋವಿದೆ ತೋರಿಸೊದರಲ್ಲಿ ಅಂತರವಿದೆ ಮೂರ್ಖರು ಕಣ್ಣಲ್ಲಿ ಬಚ್ಚಿಟ್ಟರೆ ಜಾಣ್ರು ಮುಗುಳ್ನಗುವಿನ ಹಿಂದೆ

ನೋವು ಒಳಗೇ ಉಳಿದರೆ ನೋವು ಬಾಯಲ್ಲಿ ಅಗಿದಂತೆ ಬೇವು ಮನಸಿಗೂ ಖಾತ್ರಿ ಬಾವು ಸಮೀಪ ಕರೆದಂತೆ ಸಾವು